ದೇಶ

ಟಿಬೆಟ್‌ನಲ್ಲಿ 7.1 ತೀವ್ರತೆಯ ಭೂಕಂಪ; ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ಉತ್ತರ ಭಾರತದ ಪಾಟ್ನಾ, ಗುವಾಹಟಿ ಸೇರಿ ವಿವಿಧೆಡೆ ಭೂಮಿ ಕಂಪಿಸಿದ್ದು, ಜನ ತಮ್ಮ ಮನೆ, ಅಪಾರ್ಟ್‌ಮೆಂಟ್‌ಗಳನ್ನ ತೊರೆದು ಹೊರಬಂದಿದ್ದಾರೆ. ಇದಲ್ಲದೆ, ಎನ್‌ಸಿಎಸ್ ಮಾಹಿತಿ ಪ್ರಕಾರ ಪ್ರದೇಶದಲ್ಲಿ ಮತ್ತೆರಡು ಭೂಕಂಪಗಳು ಸಂಭವಿಸಿದೆ. ಆದರೆ ಈ ವರೆಗೂ ಯಾವುದೇ ಪ್ರಾಣಹಾನಿಯಾಗಿಲ್ಲ.

ಇಂದು ಮುಂಜಾನೆ ಟಿಬೆಟ್‌ನಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವನ್ನ ಗುರುತಿಸಿದ್ದು, ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ (NCS) ಮಾಹಿತಿಯನ್ನ ನೀಡಿದೆ. 

ಉತ್ತರ ಭಾರತದ ಬಿಹಾರ, ಪಾಟ್ನಾ, ಗುವಾಹಟಿ ಸೇರಿ ವಿವಿಧೆಡೆ ಭೂಮಿ ಕಂಪಿಸಿದ್ದು, ಜನ ತಮ್ಮ ಮನೆ, ಅಪಾರ್ಟ್‌ಮೆಂಟ್‌ಗಳನ್ನ ತೊರೆದು ಹೊರಬಂದಿದ್ದಾರೆ. ಇದಲ್ಲದೆ, ಎನ್‌ಸಿಎಸ್ ಮಾಹಿತಿ ಪ್ರಕಾರ ಪ್ರದೇಶದಲ್ಲಿ ಮತ್ತೆರಡು ಭೂಕಂಪಗಳು ಸಂಭವಿಸಿದೆ. ಆದರೆ ಈ ವರೆಗೂ ಯಾವುದೇ ಪ್ರಾಣಹಾನಿಯಾಗಿಲ್ಲ. 

#WATCH | Earthquake tremors felt in Bihar's Sheohar as an earthquake with a magnitude of 7.1 on the Richter Scale hit 93 km North East of Lobuche, Nepal at 06:35:16 IST today pic.twitter.com/D3LLphpHkU