ಕರ್ನಾಟಕ

ರಿಯಲ್ ಡೆಂಡ್ತಿ ಜೋತೆ ತಾಂಡವ್ ಫೋಟೋ ಶೋಟ್; ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ಅಲಸಿ ಪತ್ನಿ

ಧಾರವಾಹಿಯಲ್ಲಿ ಮಾತ್ರ ಭಾಗ್ಯಳಿಗೆ ಮೋಸ ಮಾಡುವ ನಟ ಸುದರ್ಶನ್ ರಂಗಪ್ರಸಾದ್ ನಿಒ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದಾರೆ. . ಸೀರಿಯಲ್ ನಲ್ಲಿ ಹೆಂಡತಿ ಮಕ್ಕಳು ಇದ್ರೂ ಇನ್ನೊಬ್ಬ ಹೆಣ್ಣಿನ ಹಿಂದೆ ಸುತ್ತುವ ಸುದರ್ಶನ್ ನಿಜ ಜೀವನದಲ್ಲಿ ಹೆಂಡತಿಗಾಗಿ ಪ್ರಾನವನ್ನೇ ಕೊಡುವ ಅಪ್ಪಟ ಪ್ರೇಮಿ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮನೆಮನೆ ಮಾತಾಗಿರುವ ಈ ಧಾರವಾಹಿಯಲ್ಲಿ ಭಾಗ್ಯ ಗಂಡ, ಕುಸುಮಾಳ ಮಾತಿಗೆ ತಪ್ಪದ ಮಗ ತಾಂಡವ್ ಪ್ರತಿಯೊಬ್ಬರಿಗೂ ಚಿರಪರಿಚಿತ. ತಮ್ಮ ಪಾತ್ರಕ್ಕೆ ಜೀವತುಂಬಿ. ತಾಂಡವ್ ಅಂದ್ರೆ ಹಲ್ಲು ಕಡೆದು, ಸಿಟ್ಟು ತರಿಸುವಂತೆ ಆ್ಯಕ್ಟ್ ಮಾಡ್ತಾರೆ ತಾಂಡವ್. ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿರುವ ತಾಂಡವ್ ನಿಜ ಜೀವನದಲ್ಲಿ ಪತ್ನಿಯ ಮುದ್ದಿನ ಗಂಡ ಅಂದ್ರೆ ನಂಬ್ತೀರಾ? ಖಂಡಿತಾ ನಂಬಲೇ ಬೇಕು. 

ಹೌದು, ಧಾರವಾಹಿಯಲ್ಲಿ ಮಾತ್ರ ಭಾಗ್ಯಳಿಗೆ ಮೋಸ ಮಾಡುವ ನಟ ಸುದರ್ಶನ್ ರಂಗಪ್ರಸಾದ್ ನಿಒ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದಾರೆ. . ಸೀರಿಯಲ್ ನಲ್ಲಿ ಹೆಂಡತಿ ಮಕ್ಕಳು ಇದ್ರೂ ಇನ್ನೊಬ್ಬ ಹೆಣ್ಣಿನ ಹಿಂದೆ ಸುತ್ತುವ ಸುದರ್ಶನ್ ನಿಜ ಜೀವನದಲ್ಲಿ ಹೆಂಡತಿಗಾಗಿ ಪ್ರಾನವನ್ನೇ ಕೊಡುವ ಅಪ್ಪಟ ಪ್ರೇಮಿ. ಇವರಿಬ್ಬರ ಜೋಡಿ ತಮ್ಮ ಲವ್ ಸ್ಟೋರಿಯಿಂದಲೇ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. 

ಇತ್ತೀಚೆಗಷ್ಟೆ ಸುದರ್ಶನ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ನಟಿ ಹಾಗೂ ಸುದರ್ಶನ್ ಅವರ ಪತ್ನಿ  ಸಂಗೀತ ಭಟ್ ರೊಮ್ಯಾಂಟಿಕ್ ಫೊಟೋಗಳನ್ನ ಹಾಕಿ ಶುಭಕೋರಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಪತಿ ಸುದರ್ಶನ್ ಬರ್ತ್ ಡೇಗೆ (Sudarshan Birthday) ಸಂಗೀತಾ, ಹ್ಯಾಪಿಯೆಸ್ಟ್ ಬರ್ತ್ ಡೇ ಮೈ ಕ್ರೇಜಿ ಹಾಫ್, ನನ್ನಿಂದ ನೀವು ಎಲ್ಲಾ ಕ್ರೇಜಿನೆಸ್ ಪಡೆದುಕೊಂಡೆ. ಯಾವಾಗ್ಲೂ ಪ್ರೀತಿ ಮಾಡುವ, ಎಲ್ಲರಿಗೂ ಖುಷಿಯನ್ನು ಹಂಚುವ ಮತ್ತು ಚಿಯರ್ ಮಾಡುವ ನೀನು ನನ್ನ ಶಕ್ತಿಯೂ ಹೌದು,  ನನ್ನ ಖುಷಿಯೂ ಹೌದು, ನಾನು ಜೀವಿಸಿರೋದಕ್ಕೆ ಕಾರಣವೂ ಹೌದು ಎಂದು ಬರೆದು, ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. 

ಲವ್ ಯೂ ಮೈ ಲವ್, ನೀನು ನನ್ನ ಜೀವನ ಸಂಗಾತಿಯಾಗಿ ನನಗೆ ಜೋತೆಗಿರುವುದಕ್ಕೆ ನಿನಗೆ ಧನ್ಯವಾದ ಎಂದು ಸಖಟ್ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇನ್ನೂ ಸಂಗೀತ ಭಟ್ ಫೊಸ್ಟ್ ಗೆ ಸುದರ್ಶನ್ ಥ್ಯಾಂಕ್ಯೂ ಮೈ ಲವ್ ಅಂತಾ ಕಾಮೆಂಟ್ ಮಾಡಿದ್ದಾರೆ. 

ಇನ್ನೂ ಸಂಗೀತಾ ಹಾಗೂ ಸುದರ್ಶನ್ ಮುದ್ದಾದ ಜೋಡಿ ನೋಡಿದ ಅಭಿಮಾನಿಗಳು ದಿ ಬೆಸ್ಟ್ ಕಪಲ್, ಹ್ಯಾಪಿ ಬರ್ತ್ ಡೆ ಸುದರ್ಶನ್ ಎಂದು ವಿಶ್ ಮಾಡಿದ್ದಾರೆ.