ಕರ್ನಾಟಕ

ಫಿಲ್ಮಿ ಸ್ಟೈಲ್​​​​​​ನಲ್ಲಿ ಮೇಲಕ್ಕೆ ಹಾರಿ ಬಿದ್ದ ಗೂಡ್ಸ್ ಗಾಡಿ..! ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಎಂ.ಕೆ ಫ್ಯಾಕ್ಟರಿ ತಿರುವಿನಲ್ಲಿ, ಗೂಡ್ಸ್ ಗಾಡಿಯೊಂದು ಫಿಲ್ಮಿ ಸ್ಟೈಲ್ ನಲ್ಲಿ ಮೇಲಕ್ಕೆ ಹಾರಿ ಪಲ್ಟಿಯಾಗಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಎಂ.ಕೆ ಫ್ಯಾಕ್ಟರಿ ತಿರುವಿನಲ್ಲಿ, ಗೂಡ್ಸ್ ಗಾಡಿಯೊಂದು ಫಿಲ್ಮಿ ಸ್ಟೈಲ್ ನಲ್ಲಿ ಮೇಲಕ್ಕೆ ಹಾರಿ ಪಲ್ಟಿಯಾಗಿದೆ. ಚಾಲಕನ ನಿತಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ಒಳಪಡಿಸಲಾಗಿದೆ.