ವೈರಲ್

ಮನೆ ಮುಂದೆ ಜೋಡಿ ಚಿರತೆ ಓಡಾಟ..ಆತಂಕದಲ್ಲಿ ಗ್ರಾಮಸ್ಥರು.!

ಬೆಳಗಿನ ಜಾವ ಜೋಡಿ ಚಿರತೆಗಳು ಮನೆ ಮುಂದೆ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗಮಂಗಲತಾಲುಕಿನ ಕುರಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನಾಗಮಂಗಲ: ಬೆಳಗಿನ ಜಾವ ಜೋಡಿ ಚಿರತೆಗಳು ಮನೆ ಮುಂದೆ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗಮಂಗಲತಾಲುಕಿನ ಕುರಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಹರೀಶ್ ಎಂಬುವರ ಮನೆಯ ಮುಂದೆ ಬೆಳಗಿನ ಜಾವ ಜೋಡಿ ಚಿರತೆಗಳು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ದೃಶ್ಯ ನೋಡಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಯಲ್ಲಿ ಗ್ರಾಮಸ್ಥರೆಲ್ಲರು ಚಿರತೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.