ಕಲಬುರಗಿಯ ಗಾಣಗಾಪುರದ ಶ್ರೀಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಇಬ್ಬರು ಅರ್ಚಕರು ಕಿತ್ತಾಡಿಕೊಂಡಿದ್ದಾರೆ.. ದೇವರ ದರ್ಶನಕ್ಕೆ ತಮ್ಮ ಕಡೆಯವರಿಗೇ ಬೇಗ ಬಿಡ್ಬೇಕು ಅನ್ನೋ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ.. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.