ಹಾಸನ : ಮೂರು ಚುನಾವಣೆಗೆ ಎಂಟೆಂಟು ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಚುನಾವಣೆಗೆ ಇರೋ ಉತ್ಸುಕ ರೈತರ ಬಗ್ಗೆ ಇಲ್ಲ, ಚುನಾವಣೆ ನಾಮಪತ್ರ ಸಲ್ಲಿದ್ದೇವೆ. ಚನ್ನಪಟ್ಟಣ ಇಡಿ ರಾಜ್ಯ ಅಷ್ಟೆ ಅಲ್ಲ ದೇಶದ ಗಮನ ಸೆಳೆಯುತ್ತಿರೋ ಕ್ಷೇತ್ರ ಆಗಿದೆ. ಚನ್ನಪಟ್ಟಣದ ಕ್ಷೇತ್ರಗಳಲ್ಲಿ ನಮ್ಮ ವಿರೋಧಿಗಳು ಸಾಕಷ್ಟು ಹೇಳಕೆ ಕೊಡುತ್ತಿದ್ದಾರೆ.
ಈ ಭಾರಿ ಚನ್ನಪಟ್ಟಣ ಕಾರ್ಯಕರ್ತ ಬಂದುಗಳು ಹೇಳಿದ್ದಾರೆ. ನಾವು ಈ ಭಾರಿ ನಿಖಿಲ್ರನ್ನು ಅಭಿಮನ್ಯೂ ಆಗಲಿಕ್ಕೆ ಬಿಡುವುದಿಲ್ಲ, ಅರ್ಜುನನ್ನಾಗಿ ಮಾಡುತ್ತೇವೆ ಎಂದು ಅಲ್ಲಿನ ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಅದೇನೂ ಇಬ್ಬರು ಸೀನಿಮಾ ತೋರಿಸುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ. ಅವರಿಬ್ಬರ ಸಿನಿಮಾ ತೋರುಸುತ್ತಾರೆ.