ಖ್ಯಾತ ಉದ್ಯಮಿ ಅದಾನಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಕಂಪನಿ ಲಿಮಿಟೆಡ್ ಜೊತೆಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದಾರೆ. ಅಂದರೆ 25 ವರ್ಷಗಳ ಕಾಲ 6,600 ಮೆಗಾವ್ಯಾಟ್ ನ ಸೌರ ವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಪೂರೈಕೆಯ ಬಿಡ್ ಗೆದ್ದಿದ್ದಾರೆ. ಅದಾನಿ ಪವರ್ ಲಿಮಿಟೆಡ್ ಹಾಗೂ ಅದಾನಿ ಗ್ರೀನ್ ಎನರ್ಜಿ ಈ ಒಪ್ಪಂದಕ್ಕೆ ಸಹಿ ಹಾಕಿವೆ.
ಪ್ರತಿ ಯೂನಿಟ್ ಗೆ 4.08 ರೂಪಾಯಿ ಬಿಡ್ ಕೂಗಿದ್ದ ಅದಾನಿ ಕಂಪನಿ, JSW ಎನರ್ಜಿ ಹಾಗೂ ಟೂರೆಂಟ್ ಪವರ್ ನ ಹಿಂದಿಕ್ಕಿ ಬಿಡ್ ಗೆದ್ದಿದೆ.