ಕರ್ನಾಟಕ

ಹಾಸನ ಜಿಲ್ಲೆ ಬೇಲೂರಿಗೆ ಮತ್ತೆ ಬೀಟಮ್ಮ ಗ್ಯಾಂಗ್ ಎಂಟ್ರಿ

ಬೇಲೂರು ತಾಲೂಕಿನ ತಾನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಿಯಾನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಆನೆಗಳು, ಒಂದೇ ಕಡೆಯಿಂದ ಆಗಮಿಸಿವೆ..ಇದರಿಂದ ಸ್ಥಳೀಯರು ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಮತ್ತೆ ಎಂಟ್ರಿಯಾದ ಬೀಟಾಮ್ಮ ಗ್ಯಾಂಗ್ ಎಂಟ್ರಿ ಆಗಿದೆ...ಬೇಲೂರು ತಾಲೂಕಿನ ತಾನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಿಯಾನೆ  ಸೇರಿದಂತೆ ಹತ್ತಕ್ಕೂ ಹೆಚ್ಚು ಆನೆಗಳು, ಒಂದೇ ಕಡೆಯಿಂದ ಆಗಮಿಸಿವೆ..ಇದರಿಂದ ಸ್ಥಳೀಯರು ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ...ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದ್ದ ಬಿಟ್ಟಮ್ಮ ಗ್ಯಾಂಗ್, ಹಾಸನ ಜಿಲ್ಲೆಗೂ ಎಂಟ್ರಿ ಆಗಿ ಸ್ಥಳೀಯರ ನಿದ್ದೆಗೆಡಸಿದೆ.‌ ಬೀಟಮ್ಮ  ಗ್ಯಾಂಗ್ ನಿಂದ ಮತ್ತೆ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ...