ವೈರಲ್

ಸಾಕಾನೆಯಂತೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಭೀಮಾ ಕಾಡಾನೆ..! ಗಜಗಾಂಭೀರ್ಯ ನಡಿಗೆಗೆ ಬೆಚ್ಚಿಬಿದ್ದ ಗ್ರಾಮಸ್ಥರು..!

ಬಾಯಲ್ಲಿ ಸೊಪ್ಪು ಅಗಿಯುತ್ತಾ ಸಾಕಾನೆಯಂತೆ ಭೀಮಾ ಕಾಡಾನೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಘಟನೆ ಹಾಸನ ಬೇಲೂರು ಅಂಕಿಹಳ್ಳಿ ಪೇಟೆ ಗ್ರಾಮದಲ್ಲಿ ನಡೆದಿದೆ.

ಹಾಸನ: ಬಾಯಲ್ಲಿ ಸೊಪ್ಪು ಅಗಿಯುತ್ತಾ ಸಾಕಾನೆಯಂತೆ ಭೀಮಾ ಕಾಡಾನೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಘಟನೆ ಹಾಸನ ಬೇಲೂರು ಅಂಕಿಹಳ್ಳಿ ಪೇಟೆ ಗ್ರಾಮದಲ್ಲಿ ನಡೆದಿದೆ.
ಆದರೆ ಸದ್ಯ ಕಾಡಾನೆಯಿಂದ ಯಾರಿಗೂ ತೊಂದರೆ ಆಗಿಲ್ಲ. ಭೀಮನ ಗಜಗಾಂಭೀರ್ಯ ನಡಿಗೆ ಗ್ರಾಮಸ್ಥರು ಕಂಗಾಲಾಗಿ , ಕಾಡಾನೆ ಸ್ಥಾಳಾಂತರಕ್ಕೆ  ಬಿಗಿ ಪಟ್ಟು ಹಿಡಿದಿದ್ದಾರೆ.