ಕರ್ನಾಟಕ

ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್​ ಭಾಗ್ಯ..!

6 ತಿಂಗಳಿನಿಂದ ಪಡಿತರ ಪಡೆಯದ ಫಲಾನುಭವಿಗಳಿಗೆ ಮತ್ತೆ ಗುಡ್​ ನ್ಯೂಸ್ ಸಿಕ್ಕಿದೆ.

ಮಂಡ್ಯ ಜಿಲ್ಲೆಯ 8 ಸಾವಿರದ 846 ಮಂದಿಗೆ ಮತ್ತೆ ಬಿಪಿಎಲ್ ಭಾಗ್ಯ ಸಿಕ್ಕಂತಾಗಿದೆ. 6 ತಿಂಗಳಿನಿಂದ ಪಡಿತರ ಪಡೆಯದ ಫಲಾನುಭವಿಗಳಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ತೆರಿಗೆ ಪಾವತಿದಾರರ ನೆಪದಲ್ಲಿ ರದ್ದಾಗಿದ್ದ 760 ಮಂದಿಯೂ ಬಿಪಿಎಲ್ ಪಟ್ಟಿಗೆ ಸೇರಿದ್ದಾರೆ. ನಾವು ತೆರಿಗೆ ಪಾವತಿದಾರರಲ್ಲ ಎಂದು ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದ್ದ 760 ಮಂದಿಯನ್ನು, ಅರ್ಹರೆಂದು ಪರಿಗಣಿಸಲಾಗಿದೆ.