ವೈರಲ್

ಕಿತ್ತೂರು ಚನ್ನಮ್ಮ ಸಂಗ್ರಾಮಕ್ಕೆ 200ನೇ ವರ್ಷದ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಲಿರುವ ಕೇಂದ್ರ ಸರ್ಕಾರ

ಕಿತ್ತೂರು ಕರ್ನಾಟಕ ನಿಯೋಗವು ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮಾ ಜೀ ಸ್ಮರಣಾರ್ಥವಾಗಿ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ಕಿತ್ತೂರು ಚನ್ನಮ್ಮನ ಉತ್ಸವ ದಿನದಂದು ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆಗೊಳಿಸಲಿದೆ.

ಬೆಳಗಾವಿ : ಕಿತ್ತೂರು ಚನ್ನಮ್ಮನ 200ನೇ ವರ್ಷದ ವಿಜಯೋತ್ಸವಕ್ಕೆ ಕೇಂದ್ರ ಸರ್ಕಾರದ ಗೌರವ ನೀಡಲಾಗುತ್ತದೆ. ಇದೇ 23 ರಂದು ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಲಿದೆ. ಕೇಂದ್ರ ಸಚಿವ ಜ್ಯೋತಿರಾಧ್ಯ ಸಿಂಧಿಯಾಗೆ ಮನವಿ ನಿಯೋಗ ಮಾಡಿದ್ದಾರೆ. 