ತಾಜಾ ಸುದ್ದಿ

ಡಾಲಿ ಧನಂಜಯ್‌ ಮನೆಯಲ್ಲಿ ಸಡಗರ

ಡಾಲಿ-ಧನ್ಯತಾ ವಿವಾಹ ಶಾಸ್ತ್ರಗಳ ಸಂಭ್ರಮ

ಬೆಂಗಳೂರು - ಸ್ಯಾಂಡಲ್‌ ವುಡ್‌ ನಟ ಡಾಲಿ ಧನಂಜಯ್‌ ವಿವಾಹ ಶಾಸ್ತ್ರ ಇಂದು ಜರುಗುತ್ತಿದೆ. ಕಾಳೇನಹಳ್ಳಿಯಲ್ಲಿ ಶಾಸ್ತ್ರೋತ್ತವಾಗಿ ನಡೆಯುತ್ತಿದೆ. 

 

ಮದುವೆ ಶಾಸ್ತ್ರ- ಸಂಪ್ರದಾಯ ಜೋರಾಗಿದೆ 

ಮೆಹಂದಿ ಶಾಸ್ತ್ರ , ಬಳೆ ಶಾಸ್ತ್ರದಲ್ಲೂ ಸಂಪ್ರದಾಯ ಅನುಸರಣೆ 

ಚಿತ್ರರಂಗ , ರಾಜಕೀಯ ಎಲ್ಲ ಕ್ಷೇತ್ರದ ಗಣ್ಯರಿಗೂ ಮದುವೆ ಅಮಂತ್ರಣ ನೀಡಿರುವ ಜೋಡಿ

ಕುಟುಂಬಸ್ಥರು ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ

ಡಾಲಿ ಮನಗೆದ್ದ ಧನ್ಯತಾ ಬಳೆ ಶಾಸ್ತ್ರ 

ಪರಸ್ಪರ ಹಾರ ಬದಲಾಯಿಸಿಕೊಂಡ ಜೋಡಿ

ಡಾಕ್ಟರ್‌ ಧನ್ಯತಾ - ಡಾಲಿ ಧನಂಜಯ್‌ ಜೋಡಿ ಮೋಡಿ