ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ದರ್ಶನ್ ನ ಪೊಲೀಸರು, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ನಟ ದರ್ಶನ್ ಬ್ಲಾಕ್ ಟೀ ಶರ್ಟ್, ಬ್ಲೂ ಜೀನ್ಸ್ ಧರಿಸಿ, ಜರ್ಕಿನ್ ಹಾಗೂ ಬೆಡ್ ಶೀಟ್, ಕೂಲಿಂಗ್ ಗ್ಲಾಸ್, ವಾಟರ್ ಬಾಟಲ್ ಹಿಡಿದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಜೊತೆಗೆ ದರ್ಶನ್ ಎಡಗೈಗೆ ಕ್ರೇಪ್ ಬ್ಯಾಂಡೇಜ್ ಸುತ್ತಿಕೊಂಡಿರುವುದು ಕಂಡು ಬಂದಿದೆ.