ದೇಶ

ದೆಹಲಿ ದಂಗಲ್.. ಹೊರಬಿದ್ದ ಎಕ್ಸಿಟ್‌ಪೋಲ್‌ ಭವಿಷ್ಯ ಹೇಳಿದ್ದೇನು..?

ದೆಹಲಿಯಲ್ಲಿ 70 ಕ್ಷೇತ್ರಗಳ ಪೈಕಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36 ಆಗಿದೆ.. ದೆಹಲಿ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆ ಚುನಾಣೋತ್ತರ ಸಮೀಕ್ಷೆಗಳು ಮುಂದಿನ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬುದರ ಸುಳಿವು ಕೊಡುತ್ತಿವೆ..

ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರ ರಾಜಧಾನಿಯ ದೆಹಲಿಯ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ.. 70 ಸ್ಥಾನಗಳಿಗೆ ಎಲೆಕ್ಷನ್‌ ನಡೆದಿದ್ದು, ಸತತ 10 ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಕನಸಿನಲ್ಲಿದ್ದರೆ, 27 ವರ್ಷಗಳ ಬಳಿಕ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿ ಬಿಜೆಪಿ ಹಾಗೂ 10 ವರ್ಷಗಳ ಬಳಿಕ ಅಧಿಕಾರದ ಆಸೆಯಲ್ಲಿ ಕಾಂಗ್ರೆಸ್ ಇದೆ.. 5 ಗಂಟೆ ವರೆಗೂ ದೆಹಲಿಯಲ್ಲಿ ಶೇಕಡಾ 57ರಷ್ಟು ಮತದಾನವಾಗಿತ್ತು.. ಈ ಬಾರಿ ಮೂರು ಪಕ್ಷಗಳೂ ಕೂಡ ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಉಚಿತ ಕೊಡುಗೆಗಳನ್ನು ನೀಡೋದಾಗಿ ಭರವಸೆ ನೀಡಿವೆ..  ದೆಹಲಿಯಲ್ಲಿ ಆಮ್‌ ಅದ್ಮಿ ಪಕ್ಷದ ಮೇಲೆ ಬಂದಿರೋ ಭ್ರಷ್ಟಚಾರದ ಆರೋಪ.. ಸ್ವತಃ ಮುಖ್ಯಮಂತ್ರಿ ಆಗಿದ್ದ ವೇಳೆ ಅರವಿಂದ್‌ ಕೇಜ್ರಿವಾಲ್‌ ಜೈಲುವಾಸ ಅನುಭವಿಸಿದರು.. ಅಬಕಾರಿ ನೀತಿ ಹಗರಣ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನಲೆ ಅನೇಕರು ಎಎಪಿ ಪಕ್ಷದ ನಾಯಕರು ಜೈಲುಪಾಲಾಗಿದ್ದರು.. ಚುನಾವಣೆ ಪ್ರಚಾರದಲ್ಲಿ ಯಮುನಾ ನದಿ ವಿಷಕಾರಿ ಬಗ್ಗೆಯೂ ಆರೋಪ-ಪ್ರತ್ಯಾರೋಪ ಜೋರಾಗಿತ್ತು.. ದೆಹಲಿಯಲ್ಲಿ 70 ಕ್ಷೇತ್ರಗಳ ಪೈಕಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36 ಆಗಿದೆ.. ದೆಹಲಿ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆ ಚುನಾಣೋತ್ತರ ಸಮೀಕ್ಷೆಗಳು ಮುಂದಿನ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬುದರ ಸುಳಿವು ಕೊಡುತ್ತಿವೆ..

ಯಾವ್ಯಾವ ಮತದಾನೋತ್ತರ ಸಮೀಕ್ಷೇ ಏನು ಹೇಳುತ್ತೆ ಇಲ್ಲಿದೆ ನೋಡಿ: