ಹಾಸನ - ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯಲು ಭಕ್ತಾದಿಗಳ ಮಹಾಸಾಗರವೇ ಈ ಬಾರಿ ನೆರದಿತು. ಸದ್ಯ ಹಾಸನಾಂಬೆ ಸಾರ್ವಜನಿಕ ದರ್ಶನಕ್ಕೆ ತೆರೆ ಬಿದ್ದಿದೆ. ಇನ್ನು ದಾಖಲೆಯ ಸಂಖ್ಯೆಯಲ್ಲಿ ಬಂದಿರುವ ಭಕ್ತಾಧಿಗಳು ಹಾಸಾನಾಂಬೆ ದೇಗುಲದ ಹುಂಡಿಯಲ್ಲಿ ಹಾಕಿರುವ ಕಾಣಿಕೆಯ ಏಣಿಕೆ ಕಾರ್ಯ ಆರಂಭವಾಗಿದೆ.
ಸದ್ಯ ಹುಂಡಿಯಲ್ಲಿ ವಾಚ್, ಬಳೆ , ಕಾಗದಗಳು ಹಾಗೂ ಹಣ ಹಾಕಿದು , ಇದರ ಏಣಿಕೆ ಕಾರ್ಯವನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಮಾಡಲಾಗುತ್ತಿದೆ.