ಕರ್ನಾಟಕ

ಮುಡಾ ಪ್ರಕರಣದ ತನಿಖೆ ಚುರುಕು..RTI ಕಾರ್ಯಕರ್ತ ಗಂಗರಾಜುಗೆ ಇ.ಡಿ ನೋಟಿಸ್..!

ಮೊದಲ ನೋಟಿಸ್ ಗೆ ಹಾಜರಾಗದೇ ಗೈರಾಗಿದ್ದ ಗಂಗರಾಜು ಅವರಿಗೆ, ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಮುಡಾ ಹಗರಣ ಕುರಿತು ಇ.ಡಿ ಅಧಿಕಾರಿಗಳ ತನಿಖೆ ಚುರುಕು ಗತಿಯಲ್ಲಿ ಸಾಗುತ್ತಿದೆ. ಪ್ರಕರಣ ಸಂಬಂಧ, ಮೈಸೂರಿನ RTI ಕಾರ್ಯಕರ್ತ ಗಂಗರಾಜುಗೆ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.  ಸೋಮವಾರ ಇ.ಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಮೊದಲ ನೋಟಿಸ್ ಗೆ ಹಾಜರಾಗದೇ ಗೈರಾಗಿದ್ದ ಗಂಗರಾಜು ಅವರಿಗೆ, ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.