ಕರ್ನಾಟಕ

ಹೃದಯಾಘಾತದಿಂದ ಬಾಲಕ ಸಾವು

ಈ ನಡುವೆ ಮನೆಯಲ್ಲಿ ಉಳಿದುಕೊಂಡಿದ್ದ, ಈ ನಡುವೆ ಸಚಿನ್‌ ಮನೆಯಲ್ಲಿ ಟಿವಿ ನೋಡುತ್ತಲ್ಲೇ ಇದ್ದ ಎನ್ನಲಾಗಿದ್ದು, ಇದನ್ನು ಗಮನಿಸಿದ ಹೆತ್ತವರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಸಚಿನ್‌ ಸಾವನ್ನಪ್ಪಿದ್ದಾರೆ ಅಂಥ ತಿಳಿಸಿದ್ದಾರೆ.

ಹಾಸನ : ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆಯೊಂದು ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಚಿನ್‌ (10) ಅಂತ ತಿಳಿದು ಬಂದಿದೆ. ನಿನ್ನೆ ಅನಾರೋಗ್ಯದಿಂದ ಶಾಲೆಗೆ ಸಚಿನ್‌ ಶಾಲೆಗೆ ಹೋಗದೇ ಇರುವುದುನ್ನು ತಂದೆ-ತಾಯಿ ಗಮನಿಸಿದ್ದಾರೆ.

ಈ ನಡುವೆ ಮನೆಯಲ್ಲಿ ಉಳಿದುಕೊಂಡಿದ್ದ, ಈ ನಡುವೆ ಸಚಿನ್‌ ಮನೆಯಲ್ಲಿ ಟಿವಿ ನೋಡುತ್ತಲ್ಲೇ ಇದ್ದ ಎನ್ನಲಾಗಿದ್ದು, ಇದನ್ನು ಗಮನಿಸಿದ ಹೆತ್ತವರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಸಚಿನ್‌ ಸಾವನ್ನಪ್ಪಿದ್ದಾರೆ ಅಂಥ ತಿಳಿಸಿದ್ದಾರೆ ಎನ್ನಲಾಗಿದೆ.