ಕರ್ನಾಟಕ

ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ದಳಪತಿಗಳ ಘರ್ಜನೆ..ಜನರಿಂದ ಭರ್ಜರಿ ರೆಸ್ಪಾನ್ಸ್..!

ಹೆಚ್​​​​ಡಿಕೆ ಪ್ರಚಾರದಲ್ಲಿ ಅಪಾರ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಜಮಾಯಿಸಿದ್ದು, ಜನರ ಮನ ಗೆಲ್ಲುವಲ್ಲಿ ಹೆಚ್​​ ಡಿಕೆ ಯಶಸ್ವಿಯಾಗಿದ್ದಾರೆ.

ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ದಳಪತಿಗಳ ಘರ್ಜನೆ ಜೋರಾಗಿದೆ. ಚನ್ನಪಟ್ಟಣದ ದರ್ಗಾ ಭಾಗದಲ್ಲಿ ಮತಯಾಚಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ, ಅಲ್ಪಸಂಖ್ಯಾತರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೆಚ್ಡಿಕೆ ಪ್ರಚಾರದಲ್ಲಿ ಅಪಾರ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಜಮಾಯಿಸಿದ್ದು, ಜನರ ಮನ ಗೆಲ್ಲುವಲ್ಲಿ ಹೆಚ್ ಡಿಕೆ ಯಶಸ್ವಿಯಾಗಿದ್ದಾರೆ.