ಕರ್ನಾಟಕ

ಚನ್ನಪಟ್ಟಣದಲ್ಲಿ ಮಳೆಯ ಅಬ್ಬರ : ಮಳೆ ನಡುವೆಯೂ ನಿಖಿಲ್ ಪ್ರಚಾರ...!

ಚನ್ನಪಟ್ಟಣದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಉಪ ಚುನಾವಣಾ ಪ್ರಚಾರಕ್ಕೆ ಮಳೆ ಅಡ್ಡಿಯಾಗಿದೆ. ಹೊಂಗನೂರು ಜಿಪಂ ವ್ಯಾಪ್ತಿಯಲ್ಲಿ ನಿಖಿಲ್ ಚುನಾವಣಾ ಪ್ರಚಾರ ನಡೆಸುತ್ತಿದ್ಧಾರೆ. ನಿಖಿಲ್ ದೇವರ ಹೊಸಹಳ್ಳಿಯಲ್ಲಿ ಪ್ರಚಾರ ನಡೆಸಬೇಕಿತ್ತು ಜೋರು ಮಳೆ ಹಿನ್ನೆಲೆ, ನಿಖಿಲ್ ಕುಮಾರಸ್ವಾಮಿ ರಸ್ತೆಯಲ್ಲೇ ಕಾರಿನಲ್ಲಿ ಕುಳಿತಿದ್ದಾರೆ.

ರಾಮನಗರ : ಮಳೆ ನಡುವೆಯೂ ನಿಖಿಲ್ ಪ್ರಚಾರ ನಡೆಸಿದ್ದು, ಚನ್ನಪಟ್ಟಣ ಉಪ ಚುನಾವಣಾ ಅಖಾಡ , ರಂಗೇರಿದೆ. ಮಳೆ ನಡುವೆಯೂ ನಿಖಿಲ್ ಕುಮಾರಸ್ವಾಮಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.  ಕೊಡೆ(ಛತ್ರಿ) ಆಶ್ರಯದಲ್ಲಿ ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ ಪ್ರಚಾರ ಮಾಡಿದ್ಧಾರೆ.

ಚನ್ನಪಟ್ಟಣದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಉಪ ಚುನಾವಣಾ ಪ್ರಚಾರಕ್ಕೆ ಮಳೆ ಅಡ್ಡಿಯಾಗಿದೆ. ಹೊಂಗನೂರು ಜಿಪಂ ವ್ಯಾಪ್ತಿಯಲ್ಲಿ ನಿಖಿಲ್ ಚುನಾವಣಾ ಪ್ರಚಾರ ನಡೆಸುತ್ತಿದ್ಧಾರೆ. ನಿಖಿಲ್ ದೇವರ ಹೊಸಹಳ್ಳಿಯಲ್ಲಿ ಪ್ರಚಾರ ನಡೆಸಬೇಕಿತ್ತು ಜೋರು ಮಳೆ ಹಿನ್ನೆಲೆ,  ನಿಖಿಲ್ ಕುಮಾರಸ್ವಾಮಿ ರಸ್ತೆಯಲ್ಲೇ ಕಾರಿನಲ್ಲಿ ಕುಳಿತಿದ್ದಾರೆ. ನಿಖಿಲ್ ಸ್ವಾಗತಿಸಲು ಆಗದೆ ಮುಖಂಡರು, ಕಾರ್ಯಕರ್ತರು ಮನೆ, ಅಂಗಡಿಗಳ ಬಳಿ ನಿಂತಿದ್ದಾಋಎ.