ಥೈರಾಯ್ಡ್ ಕಾಯಿಲೆ ಪುರುಷರು – ಮಹಿಳೆಯರು ಎಂಬ ವ್ಯತ್ಯಾಸವಿಲ್ಲದೇ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ಥೈರಾಯ್ಡ್ , ಹೈಪಥೈರಾಯ್ಡಿಸಂ ಆರೋಗ್ಯವನ್ನ ಬಾದಿಸುತ್ತಿದೆ.
ಮನುಷ್ಯನ ಗಂಟಿಲಿನ ಭಾಗದಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ ಥೈರಾಯ್ಡ್ ಆಗಿದೆ. ದೇಹದ ಮೆಟಬಾಲಿಸಂ ಕ್ರಿಯೆ , ಜೀರ್ಣ ಕ್ರಿಯೆ , ದೈಹಿಕ ಬೆಳವಣಿಗೆ ಸರಿಯಾಗಿ ನಡೆಯಲು ಸಹಾಯಕಾರಿಯೂ ಈ ಗಂಟಿನ ಗ್ರಂಥಿಯಾಗಿದೆ. ಆದರೆ , ಥೈರಾಯ್ಡ್ ಆರಂಭವಾದಾಗ ಸಮಸ್ಯೆಯೂ ಕಾಡಲು ಶುರುವಾಗುತ್ತದೆ.
ಕೊತ್ತಂಬರಿ ಬೀಜ ನೆನಸಿಟ್ಟು ನೀರು ಕುಡಿಯಬೇಕು

*ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕೊತ್ತಂಬರಿ ಬೀಜವನ್ನ ನೀರಿನಲ್ಲಿ ನೆನಸಿ , ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬರೀ ನೀರನ್ನ ಮಾತ್ರ ಕುಡಿಯಿರಿ.
*ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಹಾಗೂ ಸಮಸ್ಯೆ ನಿಯಂತ್ರಣ ಆಗುತ್ತದೆ.
ನೆಲ್ಲಿಕಾಯಿ ಸೇವನೆ

- ನೆಲ್ಲಿಕಾಯಿ ಸೇವಿಸಿ , ನೆಲ್ಲಿಕಾಯಿ ಜ್ಯೂಸ್‌ನಾದರೂ ಉಪಯೋಗಿಸಿ
- ವಿಟಮಿನ್ ಸಿ , ಅಮೈನೋ ಆಮ್ಲ, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಅಂಶವಿದ್ದು ಥೈರಾಯ್ಡ್ ಸಮಸ್ಯೆಗೆ ಪರಿಹಾರ ನೀಡಲು ಸಹಾಯ ಮಾಡುತ್ತದೆ
-
ಹೆಸರುಕಾಳು ಸೇವಿಸಿ

ಅಯೋಡಿನ್ ಅಂಶವಿರುವ ಹೆಸರುಕಾಳು ಸೇವನೆಯಿಂದ ಮೆಟಬಾಲಿಸಂ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಬಗೆಹರಿಯುತ್ತದೆ
ನಾರಿನಾಂಶ ಪದಾರ್ಥಗಳ ಸೇವಿಸಿ

*ಮಲಬದ್ಧತೆ ,ಅಜೀರ್ಣ ಸಮಸ್ಯೆಗೆ ಪರಿಹಾರ ಸಿಗಲಿದೆ
*ನಾರಿನಾಂಶ ಸೇವನೆಯಿಂದ ಕೆಟ್ಟ ವಿಷಕಾರಿ ಅಂಶಗಳು ದೇಹದಿಂದ ದೂರವಾಗಲಿದೆ
ಮೊಟ್ಟೆ ಸೇವಿಸಿ

*ಸೆಲೆನೆಯಮ್ ಅಂಶವಿರುವ ಮೊಟ್ಟೆ ಬ್ರೆಜಿಲ್ ನಟ್ , ದ್ವಿದಳ ಧಾನ್ಯಗಳನ್ನ ಸೇವಿಸಿದರು ಥೈರಾಯ್ಡ್ ಸಮಸ್ಯೆ ಬಗೆಹರಿಯಲಿದೆ.