ತುಮಕೂರು : ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ತುಮಕೂರಿನಲ್ಲಿ ದಂಡಿಯಾತ್ರೆ ಪ್ರತಿಬಿಂಬಿಸುವ ಗ್ಯಾರಮೂರ್ತಿಯನ್ನ ಉದ್ಘಾಟಸಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ರಿಂದ ಕಲಾಕೃತಿ ಉದ್ಘಾಟನೆಯಾಗಿದೆ. ಈ ಕಾರ್ಯಕ್ರದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕರ ಜ್ಯೋತಿಗಣೇಶ್, ಸುರೇಶ್ ಗೌಡ ಉಪಸ್ಥಿತರಿದ್ದರು.

ಈ ಕಲಾಕೃತಿಯು ತುಮಕೂರಿನ ಅಮಾನಿಕೆರೆ ಪಾರ್ಕ್ ನಲ್ಲಿದ್ದು, ಗ್ಯಾರಮೂರ್ತಿಯು ದಂಡಿಯಾತ್ರೆ ಪ್ರತಿಬಿಂಬಿಸುವ ಕಲಾಕೃತಿಯಾಗಿದೆ. ಗಾಂಧಿಜೀ ಸೇರಿದ್ದಂತೆ 11 ಕಲಾಕೃತಿಗಳ ಅನಾವರಣ ಮಾಡಲಾಗಿದೆ. ಕಲಾಕೃತಿಗಳು ಮಹಾತ್ಮ ಗಾಂಧಿಜೀಯವರನ್ನು ಮುನ್ನಡೆಸುವ ಗ್ಯಾರಮೂರ್ತಿಯಾಗಿದೆ.