ಇನ್‌ಸ್ಟಾಗ್ರಾಮ್‌ನಲ್ಲಿ ಟೆಸ್ಲಾ ಹಂಚಿಕೊಂಡ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದುವೇ ಟೆಸ್ಲಾ ಆಪ್ಟಿಮಸ್ ಹುಮನಾಯ್ಡ್ ರೋಬೋಟ್ ಇಳಿಜಾರಿನ ಮೇಲೆ ನಡೆಯಲು ಪ್ರಯತ್ನಿಸುತ್ತಿರುವ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ.
A post shared by Tesla (@teslamotors)
ಮನುಷ್ಯನಂತೆ ನಡೆಯಲು, ನೀವು ಮೊದಲು ಮನುಷ್ಯನಂತೆ ಎಡವಿ ಬೀಳಲು ಕಲಿಯಬೇಕು ಎಂದು ವಿಡಿಯೋದ ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.