ಕರ್ನಾಟಕ

ಪೆನ್ಸಿಲ್‌ ಆರ್ಟ್‌ನಲ್ಲಿ ಅರಳಿದ ಸಿಂಗ್‌ ಜೀ..!

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನದ ಹಿನ್ನೆಲೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಎಂಬುವರು, ತಮ್ಮ ಪೆನ್ಸಿಲ್‌ ಆರ್ಟ್‌ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಗಲಿದ್ದಾರೆ. ಸಿಂಗ್‌ ಅವರ ನಿಧನದ ಹಿನ್ನೆಲೆ ಮೈಸೂರಿನ ಕಲಾವಿದ ನಂಜುಂಡಸ್ವಾಮಿ ಎಂಬುವರು, ತಮ್ಮ ಪೆನ್ಸಿಲ್‌ ಆರ್ಟ್‌ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಪೆನ್ಸಿಲ್‌ ಲೆಡ್‌ನಲ್ಲಿ ಮನಮೋಹನ್‌ ಸಿಂಗ್‌ ಅವರನ್ನು ಅರಳಿಸಿ ನಮನ ಸಲ್ಲಿಸಿದ್ದಾರೆ. ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕೃಷ್ಣಕಲೆಯಲ್ಲಿ ಈ ಪೆನ್ಸಿಲ್‌ ಆರ್ಟ್‌ ಮಾಡಲಾಗಿದೆ.