ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಶಾಹಿ ಜಾಮಾ ಮಸೀದಿ ಸರ್ವೆ ವರದಿ ಇಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತೆ.. ಸಮೀಕ್ಷೆ ವಿರೋಧಿಸಿ ದೊಡ್ಡ ಮಟ್ಟದ ಗಲಾಟೆಯೇ ಆಗಿತ್ತು.. ಗಲಭೆಯಲ್ಲಿ ಐವರು ಮೃತಪಟ್ಟಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿತ್ತು, ಹೀಗಾಗಿ ಮಸೀದಿ ಸುತ್ತಲು ಭದ್ರತೆ ಹೆಚ್ಚಿಸಲಾಗಿದ್ದು, ಮೆಟಲ್ ಡಿಟೇಕ್ಟರ್ ಅಳವಡಿಸಲಾಗಿದೆ.. ಜಾಮಾ ಮಸೀದಿ ಮೂಲಸ್ಥಳ ದೇವಸ್ಥಾನ ಎಂದು ಕೋರ್ಟ್ ಅರ್ಜಿ ಸಲ್ಲಿಕೆ ಹಿನ್ನೆಲೆ ಸಮೀಕ್ಷೆಗೆ ಕೋರ್ಟ್ ಸೂಚನೆ ನೀಡಿತ್ತು.. ಮಸೀದಿಯ ಸರ್ವೆ ನಡೆಸಿರುವ ಎಎಸ್‌ಐ ತಂಡ, ಇಂದು ಸಂಭಾಲ್ ಜಿಲ್ಲಾ ನ್ಯಾಯಾಲಯದ ತನ್ನ ವರದಿ ಸಲ್ಲಿಸಲಿದೆ.. ಹೀಗಾಗಿ ಕೋರ್ಟ್ ಆವರಣದ ಸುತ್ತಲೂ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ..
#WATCH | Metal detectors installed at the entrance of Shahi Jama Masjid in UP's Sambhal, ahead of the congregation of devotees for Friday prayers pic.twitter.com/asPNbPbeVK