ಕರ್ನಾಟಕ

ಅಧಿವೇಶನ ಹೊತ್ತಲ್ಲೇ ಬಾಲಬಿಚ್ಚಿದ ಎಂಇಎಸ್‌ ಪುಂಡರು..!

ಬೆಳಗಾವಿಯ ಚಳಿಗಾಲ ಅಧಿವೇಶನದ ಹೊತ್ತಿನಲ್ಲಿಯೇ ಎಂಇಎಸ್‌ ಪುಂಡರು ಬಾಲಬಿಚ್ಚಿದ್ದಾರೆ..

 ನಗರದ ಸಂಭಾಜಿ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಂಇಎಸ್‌ ಪುಂಡರು,, ಪ್ರತಿಭಟನೆಗೆ ಯತ್ನಿಸಿದ್ದಾರೆ.. ಹೈಡ್ರಮಾ ಮಾಡಲು ಯತ್ನಿಸಿದ ಕಿಡಿಗೇಡಿಗಳನ್ನ ಪೊಲೀಸರುವ ವಶಕ್ಕೆ ಪಡೆದಿದ್ದಾರೆ.. ಭಾಷೆ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ.. ಹೀಗಾಗಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು, ಎಂಇಎಸ್‌ ಪುಂಡರನ್ನ ಬಸ್‌ನಲ್ಲಿ ತುಂಬಿಕೊಂಡು ಕರೆದೊಯ್ದಿದ್ದಾರೆ..