ತುಮಕೂರು : ಇಂದು ತುಮಕೂರಿನಲ್ಲಿ ದಸರಾ ಜಂಬೂಸವಾರಿ ಹಿನ್ನೆಲೆ, ತುಮಕೂರು ನಗರದಲ್ಲಿ ಹಬ್ಬದ ಸಡಗರ ಸಂಬ್ರಮ ಮನೆಮಾಡಿದೆ. ನೂರಾರು ಕಲಾತಂಡಗಳೊಂದಿಗೆ ಜಂಬೂಸವಾರಿ ಸಾಗುತ್ತಿದಿದೆ. ಜಂಬೂಸವಾರಿ ಸಾಗುವ ವೇಳೆ ಸಚಿವ ಡಾ ಜಿ ಪರಮೇಶ್ವರ್ ಸ್ಟೆಪ್ ಹಾಕಿದ್ದಾರೆ.

ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಮಟೆ ಸೌಂಡ್ ಗೆ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ವತಿಯಿಂದ ತುಮಕೂರು ದಸರಾ ಆಚರಣೆ ಮಾಡಿದ್ದಾರೆ.