ಸಿನಿಮಾ

ಬಿಗ್‌ ಬಾಸ್‌ ಮನೆಯಲ್ಲಿ ಆತ್ಮಗಳ ಸಂಚಾರ..!

ಅಡುಗೆ ಮನೆಯಲ್ಲಿ ಗೌತಮಿ ಜಾಧವ್ ಅವರು ಅಡುಗೆ ಮಾಡುವಾಗ ಯಾವುದೋ ದೆವ್ವದ ನೆರಳು ಘೋಚರಿಸಿದೆ. ತಕ್ಷಣ ಮನೆಮಂದಿ ಬೆಚ್ಚಿಬಿದ್ದಿದ್ದಾರೆ.

ವೀಕೆಂಡ್ ಟೆನ್ಷನ್ನಲ್ಲಿರೋ ದೊಡ್ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳು ಭಯಗೊಂಡ ಘಟನೆಯೊಂದು ನಡೆದಿದೆ. ಬಿಗ್‌ ಬಾಸ್‌ ಮನೆಯೊಳಗೆ ಆತ್ಮಗಳ ನೆರಳು ಕಾಣಿಸಿಕೊಂಡಿದ್ದು, ಸ್ಪರ್ಧಿಗಳು ಕಂಗಾಲಾಗಿದ್ದಾರೆ.