ದೇಶ

'ಕಾಂಚನಾ -4' ಗೆ ನಾಯಕಿಯಾಗಿ ಪೂಜಾಕ್ ಹೆಗ್ಡೆ ಫಿಕ್ಸ್..

ತಮಿಳಿನ ಟಾಲೆಂಟೆಡ್ ಆಕ್ಟರ್ ಕಮ್ ಡೈರೆಕ್ಟರ್ ರಾಘವ ಲಾರೆನ್ಸ್ …ಇವರ ನಿರ್ದೇಶನದ ಹಾರರ್ ಥ್ರಿಲ್ಲರ್ ಸಿನಿಮಾ ಕಾಂಚನ ಚಿತ್ರ ಸೂಪರ್ ಹಿಟ್ ಲಿಸ್ಟ್ ಸೇರಿದೆ..

ತಮಿಳಿನ ಟಾಲೆಂಟೆಡ್ ಆಕ್ಟರ್ ಕಮ್ ಡೈರೆಕ್ಟರ್  ರಾಘವ ಲಾರೆನ್ಸ್ …ಇವರ ನಿರ್ದೇಶನದ ಹಾರರ್ ಥ್ರಿಲ್ಲರ್ ಸಿನಿಮಾ ಕಾಂಚನ ಚಿತ್ರ ಸೂಪರ್ ಹಿಟ್ ಲಿಸ್ಟ್ ಸೇರಿದೆ..

2011 ರಲ್ಲಿ ಕಾಂಚನ 2015 ರಲ್ಲಿ ಕಾಂಚನ 2  , 2019 ರಲ್ಲಿ ಕಾಂಚನ 3 ಸೇರಿದಂತೆ 3 ಭಾಗಗಳು ಹಿಟ್ ಆಗಿದೆ.. ಅಷ್ಟೇ ಅಲ್ಲ ಕನ್ನಡದಲ್ಲೂ ಈ ಸಿನಿಮಾ ಕಲ್ಪನಾ ಟೈಟಲ್ ನಲ್ಲಿ ರಿಮೇಕ್ ಆಗಿದೆ.. ಸ್ವತಃ ನಟ ಉಪೇಂದ್ರ ಕಲ್ಪನಾ ಭಾಗ ಒಂದು ಮತ್ತು ಎರಡರಲ್ಲಿ ಅಭಿನಯಿಸಿದ್ದಾರೆ..

ಇದೀಗ ಕಾಂಚನ 4 ಗೆ ಸಿದ್ಧತೆ ನಡೆಸಲಾಗಿದ್ದು, ಕನ್ನಡತಿ ಪೂಜಾ ಹೆಗ್ಡೆ ನಾಯಕಿ ಆಗೋದು ಬಹುತೇಕ ಕನ್ಫರ್ಮ್ ಆಗಿದೆ.. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ  ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ..