ಕರ್ನಾಟಕ

ದರ್ಶನ್‌ಗಾಗಿ ಹೊತ್ತಿದ್ದ ಹರಕೆ ತೀರಿಸಿದ ಪತ್ನಿ ವಿಜಯಲಕ್ಷ್ಮೀ..!

ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ ಒಳಿತಿಗಾಗಿ ಪತ್ನಿ ವಿಜಯಲಕ್ಷ್ಮೀ ಟೆಂಪಲ್‌ ರನ್‌ ಮುಂದುವರೆದಿದೆ..

ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ ಒಳಿತಿಗಾಗಿ ಪತ್ನಿ ವಿಜಯಲಕ್ಷ್ಮೀ ಟೆಂಪಲ್‌ ರನ್‌ ಮುಂದುವರೆದಿದೆ.. ಎದುರಾಗಿರುವ ಸಂಕಷ್ಟದಿಂದ ಗಂಡ ಪಾರಾಗಲು ಅಂತ ವಿಜಯಲಕ್ಷ್ಮೀ ದೇಗುಲ ರೌಂಡ್ಸ್‌ ಹಾಕ್ತಿದ್ದಾರೆ.. ಜೈಲಿನಿಂದ ದರ್ಶನ್‌ ಬಿಡುಗಡೆಗೆ ಹರಕೆ ಹೊತ್ತಿದ್ದ ವಿಜಯಲಕ್ಷ್ಮೀ ಇದೀಗ ತೀರಿಸಿದ್ದಾರೆ.. ಮೈಸೂರಿನ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸಿದ್ದಾರೆ.. ನಟ ದರ್ಶನ್ ಹೊರತುಪಡಿಸಿ ಕುಟುಂಬ ಸದಸ್ಯರು ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.. ಇತ್ತ ಬೆನ್ನುನೋವಿನಿಂದ ದರ್ಶನ್‌ ಬಳಲುತ್ತಿದ್ದು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ..