ದಿವಂಗತ ಎಸ್.ಎಂ ಕೃಷ್ಣ ಅವರನ್ನು ನೆನೆದು ರಾಕಿಂಗ್ ಸ್ಟಾರ್ ಯಶ್ ಭಾವುನ ನುಡಿಗಳನ್ನಾಡಿದ್ದಾರೆ. ಪ್ರತಿಯೊಬ್ಬರೂ ಎಸ್. ಎಂ ಕೃಷ್ಣ ಅವರನ್ನು ನೆನಪಿಸಿಕೊಳ್ಳಬೇಕು. ಅವರ ಕೆಲಸಗಳು ಇಂದಿಗೂ ನಮ್ಮ ಕಣ್ಣಿಗೆ ಕಾಣುತ್ತಿವೆ. ಅವರು ಅದ್ಬುತವಾಗಿ ಬದುಕಿದ ವ್ಯಕ್ತಿ. ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಯಾವಾಗಲೂ ನಮ್ಮ ಬೆಳವಣಿಗೆ ಬಯಸುತ್ತಿದ್ದರು. ಬೆಳವಣಿಗೆ ಅವರ ವಿಚಾರಧಾರೆಯಾಗಿದ್ದರು. ಧೀಮಂತ ವ್ಯಕ್ತಿತ್ವ ಅವರದ್ದಾಗಿತ್ತು ಎಂದಿದ್ದಾರೆ.