ಕರ್ನಾಟಕ
ಆಂಧ್ರ, ತೆಲಂಗಾಣದಲ್ಲಿ 'ಯುಐ' ಕ್ರೇಜ್..!
ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನಕ್ಕೆ ಕನ್ನಡದಲ್ಲಿ ಮಾತ್ರವಲ್ದೆ ತೆಲುಗಿನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ…
ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನಕ್ಕೆ ಕನ್ನಡದಲ್ಲಿ ಮಾತ್ರವಲ್ದೆ ತೆಲುಗಿನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ…ಇದೇ ಕಾರಣಕ್ಕೆ ಯುಐ ಸಿನಿಮಾಗಾಗಿ ಆಂಧ್ರ, ತೆಲಂಗಾಣದಲ್ಲಿ ಭಾರೀ ಬೇಡಿಕೆ ಬಂದಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರೂ ಉಪ್ಪಿ ಡೈರಕ್ಷನ್ ಗೆ ಫಿದಾ ಆಗಿದ್ರು..
ಇದೀಗ ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲೂ ಯುಐ ಭರ್ಜರಿ ಪ್ರದರ್ಶನ ಕಂಡಿದ್ದು, ವಿಜಯವಾಡ ಸೇರಿದಂತೆ ಹಲವಾರು ಥಿಯೇಟರ್ಗಳಿಗೆ ಉಪ್ಪಿ ಭೇಟಿ ನೀಡಿದ್ರು.. ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ, ಸಂಭ್ರಮ ಹಂಚಿಕೊಂಡ್ರು..