ಕರ್ನಾಟಕ
ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಅಭಿಷೇಕ್- ಅವಿವಾ..!
ಮಗುವಿನ ಆಗಮನ ನಂತರ ಮೊದಲ ಬಾರಿಗೆ ಅಭಿಷೇಕ್ ಅವಿವಾ ಫೋಟೋಶೂಟ್ ಮಾಡಿಸಿದ್ದಾರೆ.
ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ ತಮ್ಮ ಪತಿ ಅಭಿಷೇಕ್ ಅಂಬರೀಷ್ ಜೊತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ದಂಪತಿಗಳು ವೈಟ್ ಅಂಡ್ ವೈಟ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಸದ್ಯ ಫೋಟೋಗಳನ್ನು ಹಂಚಿಕೊಂಡಿದ್ದು, ಮಾಮ್ ಅಂಡ್ ಡ್ಯಾಡ್ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.