ವೈರಲ್

ಹಿಂದೂ ದೇವತೆಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆಯರು

ಬೆಂಗಳೂರಿನ ರಾಜಾಜಿನಗರ ವ್ಯಾಪ್ತಿಯ ಶಿವನಗರದಲ್ಲಿನ ದೊಡ್ಡಮ್ಮ ದೇವಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ..

ಬೆಂಗಳೂರಿನ ರಾಜಾಜಿನಗರ ವ್ಯಾಪ್ತಿಯ ಶಿವನಗರದಲ್ಲಿನ ದೊಡ್ಡಮ್ಮ ದೇವಿ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ.. ನಗರದ ದೇಗುಲಕ್ಕೆ ಭೇಟಿ ನೀಡಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು,, ದೇವಾಲಯದಲ್ಲಿನ ಶಕ್ತಿದೇವತೆ ಪೀಠಕ್ಕೆ ಅರಿಶಿಣ, ಕುಂಕುಮ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.. ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಬೇಡಿಕೊಂಡಿದ್ದಾರೆ.. ದೊಡ್ಡಮ್ಮ ದೇವಿಗೆ ಹೂ-ಹಣ್ಣು ಅರ್ಪಿಸಿ ಸೇವೆ ಸಲ್ಲಿಸಿದ್ದಾರೆ..