ಕರ್ನಾಟಕ

'ಆಕಾಶದತ್ತ ಚಿಗುರಿತಲೇ ಬೇರು ಮುತ್ತಾಯಿತಲೇ ಪರಾಕ್'- ಕಾರ್ಣಿಕ ನುಡಿದ ಗೊರವಯ್ಯ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ದೇಗುಲವಾದ, ಮಾ ದೇಗುಲದಲ್ಲಿ ಕಾರ್ಣಿಕ ನುಡಿಯಲಾಗಿದೆ.

ಐತಿಹಾಸಿಕ ಮಾಲತೇಶ್ವರ ದೇಗುಲದಲ್ಲಿ, ಕಾರ್ಣಿಕ ನುಡಿದ ಗೊರವಯ್ಯ ಆಕಾಶದತ್ತ ಚಿಗುರಿತಲೇ ಬೇರು ಮುತ್ತಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ.
 
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ದೇಗುಲವಾದ, ಮಾ ದೇಗುಲದಲ್ಲಿ ಕಾರ್ಣಿಕ ನುಡಿಯಲಾಗಿದೆ.