ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಜನಮನ ಗೆದ್ದಿದ್ದ ನೇಹಾ ಗೊಡ್ಡ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇಲ್ಲಿಯ ವರೆಗೂ ತಮ್ಮ ಮುದ್ದಾಗ ಮಗಳ ಫೋಟೋವನ್ನ ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಚಿಲ್ಡ್ರನ್ಸ್ ಡೇ ಪ್ರಯುಕ್ತ ಇಂದು ಗೊಂಬೆ ತಮ್ಮ ಮಗುವಿನ ಮುಖವನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಹೌದು, ಇಂದು ಚಿಲ್ಡ್ರನ್ಸ್ ಡೇ ಆಗಿರೋದ್ರಿಂದ ಫ್ಯಾನ್ಸ್ ಗೆ ನೇಹಾ ಗಿಫ್ಟ್ ನೀಡಿದ್ದು, ಮಗಳ ಮುಖವನ್ನ ರಿವೀಲ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.