ಕರ್ನಾಟಕ

ನಾನು ಯಾವ ಗುಂಪೂ ಅಲ್ಲ..ಬಿಜೆಪಿ ಅಷ್ಟೇ; ಪ್ರತಾಪ್ ಸಿಂಹ..!

ವಕ್ಫ್ ಹೋರಾಟದಲ್ಲಿ ಎರಡು ಗುಂಪು ವಿಂಗಡಣೆ ವಿಚಾರವಾಗಿ, ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ವಕ್ಫ್ ಹೋರಾಟದಲ್ಲಿ ಎರಡು ಗುಂಪು ವಿಂಗಡಣೆ ವಿಚಾರವಾಗಿ, ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಅಷ್ಟೇ. ಆ ಗುಂಪು, ಈ ಗುಂಪು ಅಂತಾ ಏನೂ ಇಲ್ಲ. ನನ್ನ ಹೆಸರು ಹೋರಆಟ ಸಮಿತಿಯಲ್ಲಿ ಇಲ್ಲ ಎಂದು ನನಗೆ ಬೇಸರವೂ ಇಲ್ಲ. ಎಲ್ಲರ ಹೆಸರನ್ನ ಪಟ್ಟಿಯಲ್ಲಿ ಹಾಕೋದಕ್ಕೂ ಆಗಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನನಗೆ ಜನರ ಮನಸ್ಸಿನಲ್ಲಿ ಸ್ಥಾನ ಇದೆ. ಅದಕ್ಕಿಂತ ದೊಡ್ಡದ್ಯಾವುದೂ ಇಲ್ಲ ಎಂದಿದ್ದಾರೆ.

 

ಕೆ