ನವದೆಹಲಿ - ನೂತನ ಸಂಸದೆ ಪ್ರಿಯಾಂಕ ವಾದ್ರಾ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭಾ ಸ್ಪೀಕರ್ ಪ್ರತಿಜ್ಞಾ ವಿಧಿ ಬೋದಿಸಿದರು.
ಕೇರಳದ ವಯನಾಡು ಕ್ಷೇತ್ರದಿಂದ ೧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವು ಸಾಧಿಸಿರು ಪ್ರಿಯಾಂಕ ವಾದ್ರಾ ಇಂದು ಲೋಕಸಭೆಯನ್ನ ಅಧಿಕೃತವಾಗಿ ಪ್ರವೇಶಿಸಿದರು. ಈ ಮೂಲಕ ಗಾಂಧಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಪ್ರವೇಶ ಪಡೆದಂತೆ ಆಯಿತು.