ಕರ್ನಾಟಕ

ರಾಕಿಭಾಯ್‌ ಮನೆಯಲ್ಲಿ ಕ್ರಿಸ್‌ಮಸ್‌ ಸಂಭ್ರಮ.. ಫ್ಯಾಮಿಲಿ ಜತೆ ಯಶ್‌

ರಾಕಿಂಗ್‌ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿ ತಮ್ಮ ಮಕ್ಕಳ ಜೊತೆ ಕ್ರಿಸ್‌ಮಸ್‌ ಸೆಲೆಬ್ರೇಷನ್‌ ಮಾಡಿದ್ದಾರೆ..

ರಾಕಿಂಗ್‌ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿ ತಮ್ಮ ಮಕ್ಕಳ ಜೊತೆ ಕ್ರಿಸ್‌ಮಸ್‌ ಸೆಲೆಬ್ರೇಷನ್‌ ಮಾಡಿದ್ದಾರೆ.. ಕ್ರಿಶ್ಚಿಯನ್ ಧರ್ಮದವರು ಮಾತ್ರವಲ್ಲದೆ ಬೇರೆ ಬೇರೆ ಧರ್ಮದವರು ಕೂಡ ಕ್ರಿಸ್ಮಸ್‌ ಹಬ್ಬವನ್ನ ಖುಷಿಯಿಂದ ಆಚರಿಸುತ್ತಾರೆ.. ಸ್ಯಾಂಡಲ್‌ವುಡ್‌ ತಾರೆಯರಾದ ಯಶ್‌ & ರಾಧಿಕಾ ಪಂಡಿತ್‌ ದಂಪತಿ ಕೂಡ ಕ್ರಿಸ್ಮಸ್‌ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.. ಕ್ರಿಸ್‌ಮಸ್‌ ಟ್ರೀ ಜೊತೆಗೆ ಪುತ್ರ ಯಥರ್ವ್, ಪುತ್ರಿ ಆಯ್ರಾ ಜೊತೆಗೆ ರಾಧಿಕಾ ಪಂಡಿತ್ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ.. ಕ್ರಿಸ್‌ಮಸ್‌ ಸೆಲೆಬ್ರೇಷನ್‌ನ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.. ಪ್ರತಿ ಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡುವ ರಾಕಿಂಗ್‌ ಸ್ಟಾರ್‌ ಯಶ್‌, ಕ್ರಿಸ್‌ಮಸ್‌ ದಿನವನ್ನೂ ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ..