ಕ್ರೀಡೆಗಳು

ಕೊಹ್ಲಿ ಬಲಗೈ ಬಂಟನಿಗೆ RCB ನಾಯಕತ್ವ

ಯೆಸ್ 17 ಸೀಸನ್ ಒಂದು ಲೆಕ್ಕ, ಈಗಲಿಂದ ಮತ್ತೊಂದು ಲೆಕ್ಕ ಅಂತಿದ್ದಾರೆ ಆರ್ಸಿಬಿ ಫ್ಯಾನ್ಸ್, ಹೌದು ಈ ಬಾರಿ ಪಕ್ಕಾ ಕಪ್ ನಮ್ಮದೇ ಅಂತಿದ್ದಾರೆ, ಅದಕ್ಕೆ ಮುಖ್ಯ ಕಾರಣ ಹೊಸ ಕ್ಯಾಪ್ಟನ್, ಹೌದು ಆರ್ಸಿಬಿಗೆ ಹೊಸ ನಾಯಕ ಸಿಕ್ಕಿದ್ದಾನೆ, ಅವನೇ ರಜತ್ ಪಾಟಿದಾರ್, ಇನ್ಮುಂದೆ ಆರ್ಸಿಬಿಯ ಜವಾಬ್ದಾರಿ ರಜತ್ ಮೇಲೆ ಹೊರಿಸಲಾಗಿದೆ.

17 ವರ್ಷಗಳಿಂದ  RCB ಕಪ್ ಗೆಲ್ಲಲಿಲ್ಲ ಅಂತೇಳಿ ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸಿದ್ರು, ಆದ್ರೆ ತಂಡ ಸೋಲಲಿ ಗೆಲ್ಲಲಿ ಆರ್ಸಿಬಿ ಲಾಯಲ್ ಅಭಿಮಾನಿಗಳ ಗತ್ತು ಇಡೀ ವಿಶ್ವಕ್ಕೆ ಗೊತ್ತು..ಈಗ ನೋಡಿ  RCB, ಫ್ಯಾನ್ಸ್ಗೆ ಸಿಹಿ ಸುದ್ದಿ ಕೊಟ್ಟಿದೆ.

ಆರ್ ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ ಸಿಕ್ಕಿದೆ, ಹೌದು ಕೊಹ್ಲಿ ಬಲಗೈ ಬಂಟನಿಗೆ  RCB ಪಟ್ಟಾಭಿಷೇಕ ಮಾಡಿದೆ. ಇದರಿಂದ ಆರ್ ಸಿಬಿ ಅಭಿಮಾನಿಗಳು  RCB ಗೆಲ್ಲಿಸೋಕೆ ಇವರೇ ಬರಬೇಕಾಯ್ತು ಅಂತಿದ್ದಾರೆ, ಹಾಗಾದ್ರೆ ಈ ಸಲ ಪಕ್ಕಾ ಕಪ್? ಬಿಟ್ಟ ಸ್ಥಳವನ್ನ ನೀವೇ ತುಂಬಿಕೊಳ್ಳಿ.

ಯೆಸ್ 17 ಸೀಸನ್ ಒಂದು ಲೆಕ್ಕ, ಈಗಲಿಂದ ಮತ್ತೊಂದು ಲೆಕ್ಕ ಅಂತಿದ್ದಾರೆ  RCB ಫ್ಯಾನ್ಸ್, ಹೌದು ಈ ಬಾರಿ ಪಕ್ಕಾ ಕಪ್ ನಮ್ಮದೇ ಅಂತಿದ್ದಾರೆ, ಅದಕ್ಕೆ ಮುಖ್ಯ ಕಾರಣ ಹೊಸ ಕ್ಯಾಪ್ಟನ್, ಹೌದು  RCBಗೆ ಹೊಸ ನಾಯಕ ಸಿಕ್ಕಿದ್ದಾನೆ, ಅವನೇ ರಜತ್ ಪಾಟಿದಾರ್, ಇನ್ಮುಂದೆ  RCBಯ ಜವಾಬ್ದಾರಿ ರಜತ್ ಮೇಲೆ ಹೊರಿಸಲಾಗಿದೆ.

ಆರ್ಸಿಬಿ ತೇರನ್ನ ಎಳಿಯೋದಕ್ಕೆ ಯುವ ಪ್ರತಿಭೆಗೆ ಸಾಧ್ಯವಾಗುತ್ತಾ. ವಿರಾಟ್ ಕೊಹ್ಲಿ ಇದ್ದ ಮೇಲೆ ಅದಲ್ಲೆ ಸಾಧ್ಯವಾಗುತ್ತೆ ಅಂತಿದ್ದಾರೆ  RCB ಫ್ಯಾನ್ಸ್, ಯಾಕಂದ್ರೆ ವಿರಾಟ್ ಫಿಲ್ಡಿಗೆ ಇಳಿದ್ರೆ ಮುಗೀತು ಎದುರಾಳಿಗಳಿಗೆ ಒಳಗೊಳಗೆ ನಡುಕ ಶುರುವಾಗುತ್ತೆ, ವಿರಾಟ್ ಕ್ಯಾಪ್ಟನ್ ಪಟ್ಟವನ್ನ ತ್ಯಜಿಸಿದ ಮೇಲೆ ಅದರ ಜವಾಬ್ದಾರಿಯನ್ನ ಫಾಫ್ ಡ್ಯೂಪ್ಲಸಿ ಹೊತ್ತುಕೊಂಡು ತಕ್ಕ ಮಟ್ಟಿಗೆ ತಂಡವನ್ನ ಸಮೀಫೈನಲ್ವರೆಗೂ ತಲುಪಿಸಿದ್ರು, ಆದ್ರೆ ಈಗ ಯಾಂಗ್ ಟೈಗರ್ ರಜತ್ ಪಾಟಿದಾರ್ ಮೇಲೆ ದೊಡ್ಡ ಜವಾಬ್ದಾರಿಯನ್ನ ಹೊರಿಸಿದ್ದಾರೆ. ನೋಡೋಣ, ಈ ಬಾರಿ ಏನಾಗುತ್ತೆ ಅಂತಾ.