ಕರ್ನಾಟಕ

ನಾಗಮಂಗಲದಲ್ಲಿ RSS ಪಥಸಂಚಲನ..! ಖಾಕಿ ಸರ್ಪಗಾವಲು..!

. ಸೌಮ್ಯಕೇಶ್ವರ ದೇವಸ್ಥಾನದ ಮುಂಭಾಗದಿಂದ ಪಥ ಸಂಚಲನಕ್ಕೆ ಚಾಲನೆ ನೀಡಿ, ಸೂಕ್ಷ್ಮ ಪ್ರದೇಶವಾದ ಮಸೀದಿ ಮುಂದೆ ಮಾರ್ಚ್​ ಮಾಡಿದ್ದಾರೆ. ಪಥ ಸಂಚಲನಕ್ಕೆ ಪೊಲೀಸದ ಇಲಾಖೆಯಿಂದ ಭದ್ರತೆ ಕಾಯ್ದಿರಿಸಲಾಗಿತ್ತು.

ಕೋಲು ಗಲಭೆಯಲ್ಲಿ ಹೊತ್ತಿ ಉರಿದಿದ್ದ ಮಂಡ್ಯ ಜಿಲ್ಲೆ ನಾಗಮಂಗಕದಲ್ಲಿ RSS ಕಾರ್ಯಕರ್ತರು ಪಥ ಸಂಚಲನ ಮಾಡಿದ್ದಾರೆ. ಸೌಮ್ಯಕೇಶ್ವರ ದೇವಸ್ಥಾನದ ಮುಂಭಾಗದಿಂದ ಪಥ ಸಂಚಲನಕ್ಕೆ ಚಾಲನೆ ನೀಡಿ, ಸೂಕ್ಷ್ಮ ಪ್ರದೇಶವಾದ ಮಸೀದಿ ಮುಂದೆ ಮಾರ್ಚ್ ಮಾಡಿದ್ದಾರೆ. ಪಥ ಸಂಚಲನಕ್ಕೆ ಪೊಲೀಸದ ಇಲಾಖೆಯಿಂದ ಭದ್ರತೆ ಕಾಯ್ದಿರಿಸಲಾಗಿತ್ತು.