ಕರ್ನಾಟಕ

ಆನೆ ಸವಾರಿ ಬಗ್ಗೆ ಪ್ರವಾಸಿಗರು ಕಿಡಿ..ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಉಲ್ಲಂಘನೆ ಆರೋಪ

ಅಲ್ಲದೇ ಅರಣ್ಯ ಇಲಾಖೆ ಇರುವುದು ಆನೆಗಳಿಗೆ ರಕ್ಷಣೆ ಕೊಡುವುದಕ್ಕೇ ಹೊರತು, ಅವುಗಳನ್ನು ಮನರಂಜನೆಗೆ ಬಳಸುವುದಕ್ಕಲ್ಲ ಎಂದು ಪ್ರವಾಸಿಗರು ಕಿಡಿ ಕಾರಿದ್ದಾರೆ.

ಶಿವಮೊಗ್ಗದ ಸಕ್ರೆಬಲು ತುಂಗಾ ಹಿನ್ನೀರಿನ ದಂಡೆಯಲ್ಲಿ ಆನೆ ಸವಾರಿ ಆಯೋಜಿಸುತ್ತಿರುವ ಬಗ್ಗೆ ಪ್ರವಾಸಿಗರು ಕಿಡಿ ಕಾರಿದ್ದಾರೆ. ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ರಚಿಸಲಾದ ಪ್ರದರ್ಶ ನ ಪ್ರಾಣಿಗಳನಿಯಮಗಳು 2001ರ ಸ್ಪಷ್ಟ ಉಲ್ಲಂ ಘನೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೇ ಅರಣ್ಯ ಇಲಾಖೆ ಇರುವುದು ಆನೆಗಳಿಗೆ ರಕ್ಷಣೆ ಕೊಡುವುದಕ್ಕೇ ಹೊರತು, ಅವುಗಳನ್ನು ಮನರಂಜನೆಗೆ ಬಳಸುವುದಕ್ಕಲ್ಲ ಎಂದು ಕಿಡಿ ಕಾರಿದ್ದಾರೆ.