ಕರ್ನಾಟಕ

ಸಿಎಂ ಸಿದ್ದರಾಮಯ್ಯ ಬಳಿಕ ನಾನೇ ನಾಯಕ - ಸತೀಶ್‌ ಜಾರಕಿಹೊಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ʼಅಹಿಂದʼಗೆ ನಾನೇ ನಾಯಕ ಅಂತಾ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ʼಅಹಿಂದʼಗೆ ನಾನೇ ನಾಯಕ ಅಂತಾ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.. ಅಹಿಂದ ಸಂಘಟನೆ ಅನ್ನೋದು ಹರಿಯುವ ನದಿ ಇದ್ದಂತೆ, ಸಿಎಂ ಸಿದ್ದರಾಮಯ್ಯ ಬಳಿಕ ಅದರ ಜವಾಬ್ದಾರಿ ನಾನೇ ವಹಿಸುತ್ತೇನೆ ಎಂದಿದ್ದಾರೆ.. ರಾಜ್ಯದಲ್ಲಿ ʼಅಹಿಂದʼ ಸಮುದಾಯವನ್ನ ಗಟ್ಟಿ ಮಾಡಬೇಕು, ಆ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಸಮಾವೇಶ ಮಾಡ್ತೀವಿ, ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಹಿಂದ ಸಂಘಟನೆ ಮಾಡ್ತೀವಿ, 2028 ವಿಧಾನಸಭೆ ಚುನಾವಣೆಯಲ್ಲಿ ಫಾರ್ಮುಲಾ ವರ್ಕೌಟ್‌ ಮಾಡ್ತೇವೆ ಎಂದಿದ್ಧಾರೆ..