ಕರ್ನಾಟಕ

ರಾಮರಸ ಚಿತ್ರದಲ್ಲಿ ದೇವೇಂದ್ರ ಪಾತ್ರದಲ್ಲಿ ಶರಣ್..ಹುಟ್ಟುಹಬ್ಬ ಪ್ರಯುಕ್ತ ಪೋಸ್ಟರ್‌ ರಿಲೀಸ್

ರಾಮರಸ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಯಜ್ಞಗಳ ಒಡೆಯ ದೇವೇಂದ್ರನಾಗಿ‌ ಶರಣ್ ಕಾಣಿಸಿಕೊಂಡಿದ್ದಾರೆ.. ರಾಮರಸ ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ...ಹಾಗಾಗಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ..

ಹಾಸ್ಯನಟನಾಗಿ ಪ್ರಾರಂಭವಾದ ಈ ಅತ್ಯದ್ಭುತ ನಟ, ಹೀರೋ ಆಗಿ ತಮ್ಮದೇ ಆದ ಹಾಸ್ಯತನವನ್ನು ಎಲ್ಲ ಚಿತ್ರಗಳಲ್ಲಿಯೂ ಛಾಪನ್ನು ಮೂಡಿಸಿದ್ದಾರೆ. ಇದೀಗ ನಟ ಶರಣ್ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ..ಸದ್ಯ ರಾಮರಸ ಚಿತ್ರದಲ್ಲಿ ದೇವಾನು ದೇವತೆಗಳ ಅಧಿಪತಿ, ಯಜ್ಞಗಳ ಒಡೆಯ ದೇವೇಂದ್ರನಾಗಿ ಕಾಣಿಸಿಕೊಂಡಿದ್ದಾರೆ.. ರಾಮರಸ ಚಿತ್ರದಲ್ಲಿ ಒಂದು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ...ಹಾಗಾಗಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ..ಕಾರ್ತಿಕ್ ಮಹೇಶ್, ಹೆಬಾ ಪಟೇಲ್, ಬಾಲಾಜಿ ಮನೋಹರ, ಮುಂತಾದವರು ಚಿತ್ರದಲ್ಲಿದ್ದಾರೆ.‌