ದೇಶ

ಆನೆಗಳ ಅನುಮಾನಸ್ಪದ ಸಾವು

ಮಧ್ಯಪ್ರದೇಶದಲ್ಲಿ ಆನೆಗಳ ದಿಢೀರ್​ ಮರಣ

ಮಧ್ಯಪ್ರದೇಶ - ಮಧ್ಯಪ್ರದೇಶದ ಬಾಂಧವಗಢ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ 2 ದಿನಗಳ ಅಂತರದಲ್ಲಿ 7 ಆನೆಗಳು ಸಾವನ್ನಪ್ಪಿದೆ. ಈ ಮಧ್ಯೆ ಮೀಸಲು ಅರಣ್ಯ ಪ್ರದೇಶದಲ್ಲಿ ಆನೆಗಳ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೆ. 7 ಆನೆಗಳ ಸಾವಾಗಿದು , 3 ಆನೆಗಳ ಸ್ಥಿತಿ ಗಂಭೀರವಾಗಿದೆ. 

ಆನೆಗಳ ಮರಣ ಸಂಬಂಧ ತನಿಖೆಗೆ ಎಸ್ಐಟಿ ರಚಿಸಲಾಗಿದೆ ಎಂದು ಮಧ್ಯಪ್ರದೇಶ ಅರಣ್ಯ ಸಚಿವ ಮಾಹಿತಿ ನೀಡಿದ್ಧಾರೆ.