ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ.. 144 ವರ್ಷಗಳಿಗೆ ನಡೆಯುತ್ತಿರುವ ಮಹಾಕುಂಭದ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.. ವಿವಿಧ ಸಾಧು-ಸಂತರು, ಸ್ವಾಮೀಜಿಗಳು ಇರುವ ಅಖಾಡ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.. ಪುಣ್ಯಸ್ನಾನದ ಬಳಿಕ ಹನುಮಾನ್ ಜೀ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಲಿದ್ದಾರೆ.. ಇಷ್ಟೇ ಅಲ್ಲದೇ ಗುರು ಶರಣಾನಂದ ಜಿ ಅವರ ಆಶ್ರಮ, ಶೃಂಗೇರಿ, ಪುರಿ ಮತ್ತು ದ್ವಾರಕಾದ ಶಂಕರಾಚಾರ್ಯರೊಂದಿಗಿನ ಸಭೆ ನಡೆಸಲಿದ್ದಾರೆ.. ಮತ್ತೊಂದೆಡೆ ಯೋಗ ಗುರು ಬಾಬಾ ರಾಮದೇವ್ ಅವರು ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಉಚಿತ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರವನ್ನು ನಡೆಸಿದ್ದಾರೆ.. ಅಲ್ಲದೇ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಸೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.. ಈಗಾಗಲೇ ಬರೋಬ್ಬರಿ 10 ಕೋಟಿಗೂ ಅಧಿಕ ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.. ಮಹಾಕುಂಭಮೇಳದಲ್ಲಿ ಒಟ್ಟಾರೆ.. 45 ಕೋಟಿಗೂ ಹೆಚ್ಚು ಜನರು ಭೇಟಿ ನೀಡುವ ಸಾಧ್ಯತೆ ಇದೆ..
#WATCH | #MahaKumbh2025 | Union Home Minister Amit Shah takes a holy dip at Triveni Sangam in Prayagraj, Uttar Pradesh. pic.twitter.com/TH2MFFgwA5
#WATCH | #MahaKumbh2025 | Union Home Minister Amit Shah takes a holy dip at Triveni Sangam in Prayagraj, Uttar Pradesh. pic.twitter.com/xyCiwqIM3Z
#WATCH | #MahaKumbh2025 | Union Home Minister Amit Shah takes a holy dip at Triveni Sangam in Prayagraj, Uttar Pradesh.
Uttar Pradesh CM Yogi Adityanath and several saints are accompanying the Home Minister in the holy dip. pic.twitter.com/y42taPawFy
#WATCH | #MahaKumbh2025 | Saints apply tilak on the forehead of Union Home Minister Amit Shah after he took a holy dip at Triveni Sangam in Prayagraj, Uttar Pradesh. pic.twitter.com/6KTFyJPmw1
#WATCH | #MahaKumbh2025 | Uttar Pradesh CM Yogi Adityanath and Yog Guru Baba Ramdev take a holy dip at Triveni Sangam in Prayagraj, Uttar Pradesh.
They are accompanying the Union Home Minister who has arrived here for the holy dip. pic.twitter.com/4OIT9mIv5U