ಬೆಂಗಳೂರಲ್ಲಿ ಆನ್‌ಲೈನ್ ಗೇಮಿಂಗ್ ಹುಚ್ಚಿಗೆ 19 ವರ್ಷದ ಯುವಕ ಪ್ರವೀಣ್ ಬಲಿಯಾಗಿದ್ದಾನೆ.. ಗೇಮಿಂಗ್‌ಗಾಗಿ ಪ್ರವೀಣ್ ವಿಪರೀತ ಸಾಲ ಮಾಡಿಕೊಂಡಿದ್ದ, ಇತ್ತೀಚೆಗೆ ಸಾಲಗಾರರ ಕಾಟ ಕೂಡ ಜಾಸ್ತಿ ಆಗಿತ್ತು ಎನ್ನಲಾಗಿದ್ದು ಹಣ ನೀಡದಿದ್ದಕ್ಕೆ ಬ್ಲಾಕ್‌ಮೇಲೆ ಮಾಡಿದ್ದರಂತೆ, ಹೀಗಾಗಿ ಒತ್ತಡಕ್ಕೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ.. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ..