ದೇಶ

ವಯಸ್ಸು 43... ಆದ್ರೆ ಇನ್ನೂ 23 ವರ್ಷದ ಯುವಕರಂತೆ ಕಾಣುತ್ತಿದ್ದಾರೆ ಧೋನಿ..!

ಸೆಲೆಬ್ರಿಟಿಗಳ ಫೇಮಸ್ ಹೇರ್ ಡಿಸೈನರ್ ಧೋನಿ ಅವರ ಹೊಸ ಹೇರ್ ಸ್ಟೈಲ್ ನ ಫೋಟೋ ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ. ಎಸ್ ಧೋನಿ ಅವರ ಹೊಸ ಹೇರ್ ಸ್ಟೈಲ್ ಕಂಡು, ಫ್ಯಾನ್ಸ್ ಫಿದಾ ಆಗಿದ್ದಾರೆ. ಸೆಲೆಬ್ರಿಟಿಗಳ ಫೇಮಸ್ ಹೇರ್ ಡಿಸೈನರ್ ಧೋನಿ ಅವರ ಹೊಸ ಹೇರ್ ಸ್ಟೈಲ್ ನ ಫೋಟೋ ಹಂಚಿಕೊಂಡಿದ್ದಾರೆ.
 
ಧೋನಿ ಅವರ ಸೈಡ್-ಫೇಡ್ ಹೇರ್ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದೆ. ಧೋನಿ ಅವರು ತಮ್ಮ ಸಾಂಪ್ರದಾಯಿಕ ಉದ್ದನೆಯ ಕೂದಲಿನಿಂದ ಕ್ಲಾಸಿ ಸೈಡ್-ಫೇಡ್ ಕೇಶವಿನ್ಯಾಸಕ್ಕೆ ಬದಲಾಯಿಸಿದ್ದಾರೆ.