ದೇಶ

ಹೊತ್ತಿ ಉರಿದ ಟೆಸ್ಲಾ ಕಾರು : ನಾಲ್ವರು ಭಾರತೀಯರ ದುರ್ಮರಣ

ಗುಜರಾತ್‌ ನ ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂಬುವರು ಮೃತಪಟ್ಟ ದುರ್ಧೈವಿಗಳಾಗಿದ್ಧಾರೆ. ಇವರು ಇತರ ಇಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಒಟ್ಟಾವಾ : ಟೆಸ್ಲಾ ಕಾರು ಒಂದು ಡಿವೈಡರ್‌ ಗೆ ಡಿಕ್ಕಿಯಾಗಿದ್ದು, ಅದರ ಬ್ಯಾಟರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಭಾರತೀಯರು ದುರ್ಮರಣ ಹೊಂದಿದ ಘಟನೆಯೊಂದು ಕೆನಡಾದ ಟೊರೊಂಟೊನಲ್ಲಿ ನಡೆದಿದೆ.

CRIME: ಡಿವೈಡರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಟೆಸ್ಲಾ ಕಾರು- ನಾಲ್ವರು ಭಾರತೀಯರ ದರ್ಮರಣ!

ಗುಜರಾತ್‌ ನ ಗೋಧ್ರಾ ಮೂಲದ ಕೇತಾ ಗೋಹಿಲ್ (30) ಮತ್ತು ನಿಲ್ ಗೋಹಿಲ್ (26) ಎಂಬುವರು ಮೃತಪಟ್ಟ ದುರ್ಧೈವಿಗಳಾಗಿದ್ಧಾರೆ. ಇವರು ಇತರ ಇಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡಲು ಹಲವಾರು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಕಾರು ಹೋತ್ತಿ ಉರಿದಿದೆ ಎಂದು ತಿಳಿದು ಬಂದಿದೆ.