ವಿದೇಶ

ಗಾಜಾ-ಇಸ್ರೇಲ್ ನಡುವೆ ನಿಲ್ಲದ ವಾರ್.. ವೈಮಾನಿಕ ದಾಳಿಯಿಂದ ಗಾಜಾದಲ್ಲಿ 20 ಮಂದಿ ಬಲಿ..!

ನಿನ್ನೆ (ಭಾನುವಾರ) ಶಾಲೆಯೊಂದರ ಮೇಲೆ ನಡೆದಿರುವ ವೈಮಾನಿಕ ದಾಳಿಯಿಂದ, ಮಕ್ಕಳು ಸೇರಿ 20 ಮಂದಿ ದಾರುಣ ಅಂತ್ಯ ಕಂಡಿದ್ದಾರೆ.

ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ನಿನ್ನೆ ಶಾಲೆಯೊಂದರ ಮೇಲೆ ನಡೆದಿರುವ ವೈಮಾನಿಕ ದಾಳಿಯಿಂದ, ಮಕ್ಕಳು ಸೇರಿ 20 ಮಂದಿ ದಾರುಣ ಅಂತ್ಯ ಕಂಡಿದ್ದಾರೆ.  ಇದಲ್ಲದೇ ಮಧ್ಯ ಇಸ್ರೇಲ್ಮ ಸೇನಾ ನೆಲೆಯ ಮೇಲೆ, ಹಿಜ್ಬುಲ್ಲಾ ಡ್ರೋನ್ ದಾಳಿ ನಡೆದಿದೆ. ಇದರಿಂದ ನಾಲ್ಕು ಮಂದಿ ಇಸ್ರೇಲಿ ಸೈನಿಕರು ಮರಣ ಹೊಂದಿದ್ದಾರೆ.