ಕರ್ನಾಟಕ

ಸಿಎಂ ವಿರುದ್ಧ ಇಂದೇ FIR ದಾಖಲು..? ಹಾಗಾದ್ರೆ ಯಾವ್ಯಾವ ಸೆಕ್ಷನ್​​​​​​​​​​​​​​​​​ ಗಳು ಅಡಿಯಲ್ಲಿ FIR ದಾಖಲು

ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ, ಬಹುತೇಕ ಇಂದೇ FIR ದಾಖಲಾಗುವ ಸಾಧ್ಯತೆ ಇದೆ.

ನಿನ್ನೆ ಜನಪ್ರತಿನಿಧಿಗಳ ಕೋರ್ಟ್ ನಲ್ಲೂ ಸಿಎಂ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ. ಮುಡಾ ಹಗರಣದ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಆದೇಶ ಹೊರಡಿಸಲಾಗಿದ್ದು, ಆದೇಶದ ಪ್ರತಿ ಸಿಕ್ಕ ಕೂಡಲೇ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುವುದು. ಉದಯ್ ಶೆಣೈ ನೇತೃತ್ವದ ತಂಡದಿಂದ ತನಿಖೆ ನಡೆಯಲಿದೆ. 

ಸಿದ್ದುಗೆ ಸೆಕ್ಷನ್ ಸಂಕಷ್ಟ

- ಭ್ರಷ್ಟಾಚಾರ ತಡೆ ಕಾಯ್ದೆ 1988

- ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988

- ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011

- ಸೆಕ್ಷನ್ 120B ಕ್ರಿಮಿನಲ್ ಪಿತೂರಿ

- ಸೆಕ್ಷನ್ 166 ಸಾವರ್ವಜನಿಕ ಸೇವವಕ ಕಾನೂನು ಉಲ್ಲಂಘನೆ ಮಾಡುವುದು

- ಸೆಕ್ಷನ್ 403 ಆಸ್ತಿಯ ದುರ್ಬಳಕೆ

- ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ

- ಸೆಕ್ಷನ್ 420 ವಂಚನೆ

- ಸೆಕ್ಷನ್ 426 ದುಷ್ಕೃತ್ಯ 

- ಸೆಕ್ಷನ್ 465 ಫೋರ್ಜರಿ

- ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ

- ಸೆಕ್ಷನ್ 340  ಅಕ್ರಮ ಬಂಧನ

- ಸೆಕ್ಷನ್ 351 ಇತರರಿಗೆ ಹಾನಿ ಮಾಡುವುದು

- ಪಿಸಿ ಆ್ಯಕ್ಟ್ ಸೆಕ್ಷನ್ 9 ಸಾರ್ವಜನಿಕ ಸೇವಕನ ಮೇಳೆ ಪ್ರಭಾವ ಬೀರುವುದು

- ಪಿಸಿ ಆ್ಯಕ್ಟ್ ಸೆಕ್ಷನ್ 13 ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ದುರ್ನಡತೆ

- ಸೆಕ್ಷನ್ 53 ಬೇನಾಮಿ ವ್ಯವಹಾರಕ್ಕೆ ದಂಡ

- ಸೆಕ್ಷನ್ 54 ಸುಳ್ಳು ಮಾಹಿತಿ ನೀಡುವುದಕ್ಕೆ ದಂಡ